rtgh
Headlines

7ನೇ ವೇತನ ಆಯೋಗ: ಸರ್ಕಾರಿ ನೌಕರರ ಡಿಎ ಹೆಚ್ಚಳ: ಶೇಕಡ 4 ರಷ್ಟು ಏರಿಕೆ

da latest news today

ನಮಸ್ತೆ ಕರುನಾಡು, ಕೇಂದ್ರ ಸರ್ಕಾರವು ತನ್ನ ಉದ್ಯೋಗಿಗಳಿಗೆ ತುಟ್ಟಿಭತ್ಯೆ (ಡಿಎ) ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಶೇಕಡಾ 4 ರಷ್ಟು ಹೆಚ್ಚಿಸುವ ಸಾಧ್ಯತೆಯಿದೆ. ಕೆಲ ಮಾಧ್ಯಮಗಳ ವರದಿ ಪ್ರಕಾರ ಜನವರಿ 31ರಂದು ಎಷ್ಟು ಡಿಎ ಹೆಚ್ಚಳವಾಗಿದೆ ಎಂಬುದು ಗೊತ್ತಾಗಲಿದೆ. 4ರಷ್ಟು ಗ್ರಾಚ್ಯುಟಿಯನ್ನು ಹೆಚ್ಚಿಸಿದರೆ ಅದು 50ಕ್ಕೆ ತಲುಪುತ್ತದೆ.

da latest news today

ಡಿಎ ಮತ್ತು ಡಿಆರ್ ಅನ್ನು ವರ್ಷಕ್ಕೆ ಎರಡು ಬಾರಿ ಪರಿಷ್ಕರಿಸಲಾಗುತ್ತದೆ. ತುಟ್ಟಿ ಭತ್ಯೆಯ ದರವನ್ನು ಬೆಲೆ ಏರಿಕೆ ಅಥವಾ ಹಣದುಬ್ಬರದ ಆಧಾರದ ಮೇಲೆ ಲೆಕ್ಕ ಹಾಕಲಾಗುತ್ತದೆ. ಜುಲೈನಿಂದ ಡಿಸೆಂಬರ್‌ವರೆಗೆ ಗ್ರಾಹಕ ಬೆಲೆ ಸೂಚ್ಯಂಕ (ಎಐಸಿಪಿಐ) ಆಧರಿಸಿ ಜನವರಿ 1 ರಂತೆ ಡಿಎ, ಡಿಆರ್ ದರಗಳನ್ನು ನಿರ್ಧರಿಸಲಾಗುತ್ತದೆ.

ಈ ಲೆಕ್ಕಾಚಾರದ ಪ್ರಕಾರ, ನವೆಂಬರ್ ವರೆಗೆ ಎಐಸಿಪಿಐ ಸೂಚ್ಯಂಕವು 139.1 ಅಂಕಗಳು. ಡಿಎ ಕ್ಯಾಲ್ಕುಲೇಟರ್ ಪ್ರಕಾರ ಇದು 49.68 ಆಗಿದೆ. ಡಿಸೆಂಬರ್ ತಿಂಗಳ ಸೂಚ್ಯಂಕ ಸಂಖ್ಯೆಯು ಬಾಕಿಯಿದೆ.

ಫೆಬ್ರವರಿ 1 ರಿಂದ 6 ಪ್ರಮುಖ ಹೊಸ ನಿಯಮಗಳು! ಏನೆಲ್ಲಾ ಬದಲಾಗಲಿವೆ?

ವ್ಯತ್ಯಾಸವಾಗುವ ಸಾಧ್ಯತೆ ಇಲ್ಲ, ಪರ್ಸೆಂಟೇಜ್ ಕೂಡ ಇರಲಿದೆ ಎನ್ನುತ್ತಿರುವ ಅವರು, ಡಿಎ ದರ 50ಕ್ಕೆ ನಿಗದಿಯಾಗುವ ಸಾಧ್ಯತೆ ಬಹುತೇಕ ಖಚಿತ ಎನ್ನುತ್ತಾರೆ.

ಕೇಂದ್ರ ಸರ್ಕಾರ ಮಾರ್ಚ್ ತಿಂಗಳಿನಲ್ಲಿ ಡಿಎ ಹೆಚ್ಚಳವನ್ನು ಘೋಷಿಸಬಹುದು. ಇಲ್ಲಿ ಅಸ್ತಿತ್ವದಲ್ಲಿರುವ ಕೇಂದ್ರ ಸರ್ಕಾರಿ ನೌಕರರ ಮೂಲ ವೇತನಕ್ಕೆ ಡಿಎ ಅಥವಾ ತುಟ್ಟಿಭತ್ಯೆ ಅನ್ವಯವಾಗುತ್ತದೆ. ಹಾಗೆಯೇ ಕೇಂದ್ರ ಸರ್ಕಾರದ ಪಿಂಚಣಿದಾರರಿಗೆ ಡಿಎ ಅಥವಾ ತುಟ್ಟಿಭತ್ಯೆ ಅನ್ವಯವಾಗುತ್ತದೆ.

ಆಭರಣ ಪ್ರಿಯರಿಗೆ ಭರ್ಜರಿ ಕೊಡುಗೆ.! ಇಂದೇ ಖರೀದಿಸಿ

ಬಜೆಟ್‌ ಭಾಗ್ಯ: ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ₹300 ಇಳಿಕೆ; ಸಬ್ಸಿಡಿ ಕೂಡ ಹೆಚ್ಚಳ

Leave a Reply

Your email address will not be published. Required fields are marked *