rtgh
Headlines

ಮದ್ಯ ಪ್ರಿಯರಿಗೆ ಶಾಕಿಂಗ್‌ ಸುದ್ದಿ.! ಮತ್ತೆ ಎಣ್ಣೆ ಬೆಲೆ ಏರಿಸಲಿರುವ ಬಜೆಟ್

liquor price hike

ನಮಸ್ತೆ ಕರುನಾಡು, ಮದ್ಯ ಪ್ರಿಯರಿಗೆ ಇದೀಗ ನುಂಗಲಾಗದ ತುತ್ತೊಂದು ಬಂದಿದೆ ಅದುವೇ ಕೇಂದ್ರ ಸರ್ಕಾರದ ಮದ್ಯಂತರ ಬಜೆಟ್‌. ಹೌದು ಈ ಬಜೆಟ್‌ ನಿಂದ ದೇಶದ್ಯಾಂತ ಇರುವ ಮದ್ಯಪ್ರಿಯರಿಗೆ ಸಂಕಷ್ಟಗಳು ಉಂಟಾಗಿದೆ. ಈ ಬಾರಿಯ ಬಜೆಟ್‌ ನಿಂದ ಅಲ್ಕೋಹಾಲ್‌ ಬೆಲೆಯು ಮತ್ತಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಕೆಲವರು ಅಭಿಪ್ರಾಯ ಪಟ್ಟಿದ್ದಾರೆ, ಹಾಗಾದ್ರೆ ಈ ರೀತಿ ಆಗುವುದು ಸತ್ಯನಾ ಎನ್ನುವ ಸಂಪೂರ್ಣ ವಿವರವನನು ನಾವು ಈ ಲೇಖನದ ಮೂಲಕ ತಿಳಿಸಿಕೊಡಲಿದ್ದೇವೆ, ಅದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ ಮತ್ತು ನಿಮ್ಮ ಸ್ನೇಹಿತರಿಗೂ ಈ ಮಾಹಿತಿಯನ್ನು ಶೇರ್‌ ಮಾಡಿ.

liquor price hike

ಮದ್ಯದ ಬೆಲೆ ಏರಿಕೆ ಮಾಡುವುದರಿಂದ ಕುಡುಕರ ಸಂಖ್ಯೆ ಕಡಿಮೆಯಾಗುತ್ತದೆ. ಸದ್ಯದಕ್ಕೆ ಮದ್ಯದಂಗಡಿಗೆ ಪರವಾನಿಗೆ ನೀಡುವುದಿಲ್ಲ. ತಮಿಳುನಾಡು ಮತ್ತು ಆಂಧ್ರಪ್ರದೇಶಕ್ಕೆ ಹೋಲಿಕೆ ಮಾಡಿದರೆ ನಮ್ಮದು ಉತ್ತಮ ಗುಣಮಟ್ಟದ ಡ್ರಿಂಕ್ಸ್‌ ಆಮದು ಆಗದೆ ರೀತಿ ನಾವು ತಡೆಯುತ್ತೇವೆ.

ಬಜೆಟ್‌ ಭಾಗ್ಯ: ಗ್ಯಾಸ್‌ ಸಿಲಿಂಡರ್‌ ಬೆಲೆಯಲ್ಲಿ ₹300 ಇಳಿಕೆ; ಸಬ್ಸಿಡಿ ಕೂಡ ಹೆಚ್ಚಳ

ಅಕ್ರಮವಾಗಿ ಆಮದನ್ನು ಮಾಡಿಕೊಂಡವರ ಮೇಲೆ ಹಾಕುತ್ತೇವೆ ಎನ್ನುವ ಮಾತನ್ನು ಅವರು ರಾಯಚೂರಿನಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡುತ್ತಾ ಸಚಿವ ತಿಮ್ಮಾಪುರ ಹೇಳಿದ್ದಾರೆ. ಹಾಗಾಗಿಯೇ ಈ ಬಾರಿ ಬಜೆಟ್‌ನಲ್ಲಿ ಮದ್ಯದ ಬೆಲೆ ಹೆಚ್ಚಳವಾಗುವ ಸಂಭವ ಇದೆ ಎಂದು ಉಹಿಸಲಾಗಿದೆ. ಫೆಬ್ರವರಿಯ ಮೊದಲ ವಾರದಲ್ಲಿ ಘೋಷಣೆ ಮಾಡಲಾಗುವ ಬಜೆಟ್‌ ಬಂದ ಮೇಲೆಯೇ ಎಲ್ಲಾ ಉಹಾಪೋಹ ಮಾತುಗಳಿಗೆ ತೆರೆಯೆಳೆಯಬಹುದಾಗಿದೆ.

ಇತರೆ ವಿಷಯಗಳು:

ಬಜೆಟ್‌ ಮಂಡನೆಯಲ್ಲಿ ದೊಡ್ಡ ಘೋಷಣೆ: ಈ ಎಲ್ಲ ನಿಯಮಗಳಲ್ಲಿ ಭಾರೀ ಬದಲಾವಣೆ

ಫೆಬ್ರವರಿಯಲ್ಲಿ ಬ್ಯಾಂಕ್‌ಗಳಿಗೆ ಬರೋಬ್ಬರಿ ರಜೆ! ಸಂಪೂರ್ಣ ಪಟ್ಟಿ ಇಲ್ಲಿದೆ

Leave a Reply

Your email address will not be published. Required fields are marked *