rtgh
Headlines

2023-24 ನೇ ಸಾಲಿನ ‌SSLC ಪೂರ್ವ ಸಿದ್ಧತಾ ಪರೀಕ್ಷಾ ವೇಳಾಪಟ್ಟಿ ಪ್ರಕಟ!

SSLC Preparatory Exam time table

ನಮಸ್ತೆ ಕರುನಾಡು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯಿಂದ ವೇಳಾಪಟ್ಟಿ ಪ್ರಕಟವಾಗಿದೆ. ಫೆಬ್ರವರಿ 26 ರಿಂದ SSLC ಪೂರ್ವ ಸಿದ್ಧತಾ ಪರೀಕ್ಷೆಗಳು ಆರಂಭವಾಗುತ್ತದೆ, ಹೆಚ್ಚಿನ ಮಾಹಿತಿಯನ್ನು ಈ ಕೆಳಗಿನ ಲೇಖನದಲ್ಲಿ ನೀಡಲಾಗಿದೆ, ಅದಕ್ಕಾಗಿ ತಪ್ಪದೇ ಕೊನೆವರೆಗೂ ಓದಿ.

SSLC Preparatory Exam time table

26-02-2024 : ಪ್ರಥಮ ಭಾಷೆಗಳಾದ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು , ಉರ್ದು, ಇಂಗ್ಲಿಷ್, ಇಂಗ್ಲಿಷ್ (NCERT) ಹಾಗೂ ಸಂಸ್ಕೃತ

27-02-2024 : ದ್ವಿತೀಯ ಭಾಷೆ -ಇಂಗ್ಲಿಷ್, ಕನ್ನಡ

ಫೆಬ್ರವರಿಯಲ್ಲಿ ಬ್ಯಾಂಕ್‌ಗಳಿಗೆ ಬರೋಬ್ಬರಿ ರಜೆ! ಸಂಪೂರ್ಣ ಪಟ್ಟಿ ಇಲ್ಲಿದೆ

28 -02-2024 : ತೃತೀಯ ಭಾಷೆ- ಹಿಂದಿ, (NCERT), ಹಿಂದಿ, ಕನ್ನಡ, ಇಂಗ್ಲಿಷ್, ತುಳು, ಕೊಂಕಣಿ, ಅರೇಬಿಕ್, ಪರ್ಷಿಯನ್, ಉರ್ದು, ಸಂಸ್ಕೃತ

29-02-2024 -ಗಣಿತ

01-03-2024 – ವಿಜ್ಞಾನ

02-03-2024 -ಸಮಾಜವಿಜ್ಞಾನ

ಫೆಬ್ರವರಿ 1 ರಿಂದ 6 ಪ್ರಮುಖ ಹೊಸ ನಿಯಮಗಳು! ಏನೆಲ್ಲಾ ಬದಲಾಗಲಿವೆ?

ಆಭರಣ ಪ್ರಿಯರಿಗೆ ಭರ್ಜರಿ ಕೊಡುಗೆ.! ಇಂದೇ ಖರೀದಿಸಿ

Leave a Reply

Your email address will not be published. Required fields are marked *